ONLINE APP FOR NADAKACHERI SERVICES...
1.Caste certificate.
2.Income certificate.
--This is Not Official Application From Any Government,All Sources of website is https://nadakacheri.karnataka.gov.in/ajsk--
>>>How to get all services provide by Nadakacheri Details App(ಜನಸ್ನೇಹಿ ಕೇಂದ್ರ).
1.ನಿಮ್ಮ ಮೊಬೈಲ್ ಸಂಖ್ಯೆಯನ್ನು ದೃಢೀಕರಣ ಮಾಡಿ.ನಂತರ “NEW REQUEST” ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದ ಸೇವೆಗಳ ಅರ್ಜಿಯನ್ನು ತುಂಬಬಹುದು.ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಆಧಾರ ಸಂಖ್ಯೆ ನಮೂದಿಸಿ ಹುಡುಕಿದಾಗ ನಿಮ್ಮ ಹೆಸರು ಬರುತ್ತದೆ.ಆಗ ಅಲ್ಲಿರುವ ಸೂಚನೆಗಳ ಅನುಸಾರ ನಿಮ್ಮ ಅರ್ಜಿಯನ್ನು ತುಂಬಬೇಕು.
2.ಈ ಎಲ್ಲ ಸಮಸ್ಯೆಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಈ ಪ್ರಮಾಣ ಪತ್ರಗಳ ಅರ್ಜಿಯನ್ನು ಆನ್ಲೈನ್ ಮಾಡಿದೆ.ಅದಕ್ಕಾಗಿ ನಮ್ಮ ರಾಜ್ಯದ ಗ್ರಾಮಲೆಕ್ಕಿಗರು ಪ್ರತಿಯೊಂದು ಮನೆಗಳಿಗೆ ಭೇಟಿ ಮಾಡಿ ರಾಜ್ಯದ 4 ಕೋಟಿ ಜನರ,80ಲಕ್ಷ ಕುಟುಂಬದ ಜಾತಿ, ಆದಾಯ,ನಿವಾಸಿ ದೃಢೀಕರಣ ಆನ್‌ಲೈನ್‌ನಲ್ಲಿ ದಾಖಲು ಮಾಡಿದ್ದಾರೆ.
3.NEMMADI KENDRA ONLINE can also use to provide all information in single Nadakacheri App with High speed mode of all services.
4.You can also check all of Nadakacheri applications CV(CV Nadakacheri) or status of your applications in sinple and easy steps in our App,with Nadakacheri Login by your mobile numbers register before for Nadakacheri Applications apply Process.